Oily Skin Remedy: ನಿಮ್ದು ಎಣ್ಣೆ ಚರ್ಮ ಆಗಿದ್ರೆ ಇಲ್ಲೊಂದು ಸೂಪರ್ ವಸ್ತು ಇದೆ ನೋಡಿ

Home Remedies for Oily Skin: ಎಣ್ಣೆಯುಕ್ತ ಚರ್ಮವನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಅದೆಷ್ಟೇ ಪ್ರಯತ್ನ ಮಾಡಿದ್ರೂ ಮುಖ ಎಣ್ಣೆ ಎಣ್ಣೆ ಅನಿಸುತ್ತದೆ. ಅದರಲ್ಲೂ ಮೂಗಿನ ಮೇಲೆ ಹೆಚ್ಚು ಎಣ್ಣೆ ಇರುತ್ತದೆ. ಇದಕ್ಕೆ ಪರಿಹಾರ ಇಲ್ಲ ಎಂದಲ್ಲ. ಮನೆಯಲ್ಲಿಯೇ ನೀವು ಕೆಲ ವಸ್ತುಗಳನ್ನು ಬಳಸಿದ್ರೆ ಸಾಕು.

First published: