Hair Care: ಇದೊಂದು ವಸ್ತು ಇದ್ರೆ ಸಾಕಂತೆ ನಿಮ್ಮ ಬೂದು ಕೂದಲು ಮಾಯವಾಗುತ್ತೆ

Home Remedies For Grey Hair: ಅಸಮತೋಲಿತ ಆಹಾರ ಮತ್ತು ಯಾಂತ್ರಿಕ ಜೀವನ ಪರಿಸರವು ನಮಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಅದರಲ್ಲಿ ಕೂದಲು ಬೂದು ಬಣ್ಣಕ್ಕೆ ತಿರುಗುವುದು ಸಹ ಒಂದು. ವಯಸ್ಸಾದ ನಂತರ ಕೂದಲು ಬೂದು ಬಣ್ಣಕ್ಕೆ ಅಥವಾ ಬಿಳಿ ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಆದರೆ ಮೊದಲೇ ಬೂದು ಬಣ್ಣಕ್ಕೆ ಆದರೆ ಅದು ಮುಜುಗುರ ಉಂಟು ಮಾಡುತ್ತದೆ. ಈ ಕೆಲ ಮನೆಮದ್ದುಗಳನ್ನು ಬಳಸಿ ಅದಕ್ಕೆ ಪರಿಹಾರ ಕಂಡುಕೊಳ್ಳಿ.

First published: