Dry Eye Remedy: ಒಣಕಣ್ಣು ಕಿರಿ ಕಿರಿ ಮಾಡ್ತಿದ್ರೆ ಮನೆಯಲ್ಲಿದೆ ಸಮಸ್ಯೆಗೆ ಪರಿಹಾರ

Home Remedies For Dry Eyes: ಚಳಿಗಾಲದಲ್ಲಿ ಗಾಳಿಯ ಆರ್ದ್ರತೆ ಕಡಿಮೆಯಾಗುವುದರಿಂದ ಚರ್ಮ ಮತ್ತು ಕೂದಲು ಶುಷ್ಕತೆಯ ಸಮಸ್ಯೆ ಉಂಟಾಗುತ್ತದೆ, ಇದು ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಆದರೆ, ಒಣ ತ್ವಚೆ ಮಾತ್ರವಲ್ಲದೇ ಕಣ್ಣಿನಲ್ಲಿ ತೇವಾಂಶ ಕಳೆದುಕೊಳ್ಳುವ ಸಮಸ್ಯೆಯೂ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಮನೆಯಲ್ಲಿಯೇ ಪರಿಹಾರ ಪಡೆಯಬಹುದು. ಹೇಗೆ ಎಂಬುದು ಇಲ್ಲಿದೆ.

First published: