Men Fashion Tips: ಪುರುಷರೇ, ಡಾರ್ಕ್ ಸರ್ಕಲ್ ಹೋಗ್ಬೇಕು ಅಂದ್ರೆ ಇಷ್ಟು ಮಾಡಿ ಸಾಕು

Home Remedies for Dark Circles: ನೀವು ಪುರುಷ ಅಥವಾ ಮಹಿಳೆಯಾಗಿರಲಿ, ಡಾರ್ಕ್ ಸರ್ಕಲ್‌ ಇದ್ದರೆ ಅದು ನಿಜಕ್ಕೂ ಬೇಸರದ ಸಂಗತಿ. ಒತ್ತಡ, ನಿದ್ರೆಯ ಕೊರತೆ, ಹಾರ್ಮೋನ್ ಬದಲಾವಣೆಗಳಿಂದ ಹಿಡಿದು ಜೀವನಶೈಲಿಯ ಕಾರಣದಿಂದ ಈ ಡಾರ್ಕ್ ಸರ್ಕಲ್ ಉಂಟಾಗುತ್ತದ. ಪುರುಷರಿಗೆ ಡಾರ್ಕ್ ಸರ್ಕಲ್ನಿಂದ ಪರಿಹಾರ ಬೇಕು ಎಂದರೆ ಇಲ್ಲಿದೆ ಟಿಪ್ಸ್.

First published: