Cracked Heels: ಹಿಮ್ಮಡಿ ಒಡೆದು ನೋವು ಹಿಂಸೆ ಕೊಡ್ತಿದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ

Home Remedies: ಚಳಿಗಾಲದ ಗಾಳಿಯು ಶುಷ್ಕ ಚರ್ಮವನ್ನು ಉಂಟುಮಾಡುತ್ತದೆ. ಮೂಲಕ ಚರ್ಮದ ಮೇಲೆ ಬಿಳಿ ಚುಕ್ಕೆಗಳು ರೂಪುಗೊಳ್ಳುತ್ತವೆ. ಕೈ ಮತ್ತು ತುಟಿಗಳ ಮತ್ತು ಕಾಲುಗಳು ಬಿರುಕು ಬೀಳೂತ್ತವೆ. ಅದರಲ್ಲೂ ಹಿಮ್ಮಡಿ ಒಡೆಯಲು ಆರಂಭವಾದರೆ ಅದರಿಂದ ರಕ್ತ ಬರಲು ಆರಂಭಿಸಿ ಹೆಚ್ಚಿನ ನೋವು ಉಂಟಾಗುತ್ತದೆ. ಆ ನೋವು ತಡೆಯುವುದು ಅಸಾಧ್ಯ. ಆದರೆ ಒಡೆದ ಹಿಮ್ಮಡಿಗೆ ಇಲ್ಲಿ ಕೆಲವೊಂದು ಮನೆಮದ್ದುಗಳಿದೆ.

First published: