Constipation Remedy: ಮಲಬದ್ಧತೆ ಸಮಸ್ಯೆಯಿಂದ ಶಾಶ್ವತ ಪರಿಹಾರ ನೀಡುತ್ತೆ ಈ ವಸ್ತುಗಳು

Remedies for Constipation: ನಮ್ಮ ಜನರು ತಮ್ಮ ಕರುಳಿನ ಸಮಸ್ಯೆಯ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಉದಾಹರಣೆಗೆ, ಮಲಬದ್ಧತೆಯಷ್ಟು ಗಂಭೀರವಾದ ಸಮಸ್ಯೆಯ ಬಗ್ಗೆ ಬಹಿರಂಗವಾಗಿ ಮಾತನಾಡಲು ಅವರು ಹಿಂಜರಿಯುತ್ತಾರೆ. ಮಲಬದ್ಧತೆ ಸಾಮಾನ್ಯ ಜೀರ್ಣಕಾರಿ ಸಮಸ್ಯೆಯಾಗಿದೆ. ಆದರೆ, ಇದಕ್ಕೆ ಇಲ್ಲಿದೆ ಕೆಲ ಮನೆಮದ್ದುಗಳು.

First published: