Back Pain Remedy: ಅತಿಯಾಗಿ ಬೆನ್ನುನೋವು ಕಾಡ್ತಿದ್ರೆ ನಿಮ್ಮ ಮನೆಯ ಈ ವಸ್ತುಗಳಲ್ಲಿದೆ ಪರಿಹಾರ

Back Pain Home Remedies: ಇತ್ತೀಚಿನ ದಿನಗಳಲ್ಲಿ ವೃದ್ಧರು ಮಾತ್ರವಲ್ಲ ಯುವಕರು ಕೂಡ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಇದು ಕೆಟ್ಟ ಜೀವನಶೈಲಿ, ಕುಳಿತುಕೊಳ್ಳುವ ಕೆಲಸ ಅಥವಾ ಇತರ ಕಾರಣಗಳಿಂದಾಗಿರಬಹುದು. ನೀವು ಸಹ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಕೆಲವು ಮನೆಮದ್ದುಗಳಿವೆ

First published: