DIY Hacks: ನಿಮ್ಮ ಒಣ ಚರ್ಮಕ್ಕೆ ಪರಿಹಾರ ಈ ಸ್ಕ್ರಬ್​ಗಳು, ಮನೆಯಲ್ಲಿ ಮಾಡಿ ನೋಡಿ

Home made Face Scrubs: ಸ್ಕ್ರಬ್ಬಿಂಗ್ ನಿಮ್ಮ ಮುಖದಲ್ಲಿರುವ ಎಲ್ಲಾ ಕಲ್ಮಶಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಅದನ್ನು ಮನೆಯಲ್ಲಿಯೇ ತಯಾರಿಸಿದರೆ ಇನ್ನೂ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಒಣ ಚರ್ಮದಿಂದ ಬಳಲುತ್ತಿರುವವರು ಪ್ರಯತ್ನಿಸಬಹುದಾದ ಕೆಲವು ಮನೆಯಲ್ಲಿ ತಯಾರಿಸಬಹುದಾದ ಸ್ಕ್ರಬ್‌ಗಳು ಇಲ್ಲಿದೆ.

First published: