Cleaning Tips: ಹಬ್ಬಕ್ಕೆ ಮನೆ ಸ್ವಚ್ಛ ಮಾಡೋಕೆ ಕಷ್ಟಪಡ್ಬೇಡಿ, ಇಲ್ಲಿದೆ ಹ್ಯಾಕ್ಸ್​ ನೋಡಿ

Home Cleaning Tips For Festival: ಹಬ್ಬ ಹತ್ತಿರ ಬಂದಿದೆ, ಈಗಾಗಲೇ ಹಬ್ಬದ ತಯಾರಿ ಆರಂಭವಾಗಿದೆ. ತಯಾರಿ ಎಂದರೆ ಮೊದಲು ಸ್ವಚ್ಛತೆ ನೆನಪಿಗೆ ಬರುವುದು. ಇಡೀ ಮನೆಯನ್ನು ಸ್ವಚ್ಛ ಮಾಡುವುದು ಸುಲಭದ ಮಾತಲ್ಲ. ನಿಮ್ಮ ಮನೆಯ ಸಣ್ಣ ಸಣ್ಣ ಕೆಲಸಗಳಿಗೆ ಸಹಾಯ ಮಾಡಲು ಕೆಲ ಟಿಪ್ಸ್ ಇಲ್ಲಿದೆ.

First published: