ಎಲ್ಲಾ ಗೃಹಿಣಿಯರಿಗೆ ದೊಡ್ಡ ತಲೆ ನೋವಿನ ಕೆಲಸವೆಂದರೆ ಸ್ನಾನದ ಗೃಹ ಮತ್ತು ಅಡುಗೆ ಮನೆಯ ಸಿಂಕ್ ಕ್ಲೀನ್ ಮಾಡುವುದು. ನೀರು ಹೆಚ್ಚು ಬಳಸುವ ಸ್ಥಳಗಳಲ್ಲಿ ಅಡುಗೆ ಮನೆ ಕೂಡ ಒಂದು. ಎಷ್ಟೇ ಕ್ಲೀನ್ ಆಗಿ ನೋಡಿಕೊಂಡರೂ, ಸಿಂಕ್ ಮಾತ್ರ ಸ್ವಚ್ಛವಾಗಿಡಲು ಸಾಧ್ಯವಾಗುತಿಲ್ವಾ? ಪದೇ ಪದೇ ಕ್ಲೀನ್ ಮಾಡಿದರೂ ಕಲೆ ಆಗುತ್ತಲೇ ಇದ್ಯಾ? ಡೋಂಟ್ವರಿ ಈ ಕಠಿಣ ಕಲೆಗಳನ್ನು ತೊಡೆದುಹಾಕಲು ನಿಮಗಾಗಿ ಕೆಲವು ಟಿಪ್ಸ್ ಈ ಕೆಳಗಿನಂತಿದೆ.