Chinese evergreen; ಚೈನೀಸ್ ಎವರ್ಗ್ರೀನ್ ಹೆಸರೇ ಸೂಚಿಸುವಂತೆ, ಈ ಗಿಡದಿಂದ ಬರುವ ಗಾಳಿ ನಿಮ್ಮ ಚೈತನ್ಯವನ್ನು ಹೆಚ್ಚಿಸುತ್ತದೆ. ದಿನ ಪೂರ್ತಿ ಆ್ಯಕ್ಟಿವ್ ಆಗಿರಿಸಲು ಸಹಕಾರಿಯಾಗಿದೆ. ಈ ಗಿಡವನ್ನು ಮನೆಯೊಳಗೆ ಇಟ್ಟರೆ ಮನೆಯಲ್ಲಿರುವ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತದೆ. ಇದಲ್ಲದೇ ಮನೆಯಲ್ಲಿದ್ದ ಕತ್ತಲೆಯ ವಾತಾವರಣ ದೂರವಾಗಿ ಪಾಸಿಟಿವ್ ಎನರ್ಜಿ ನೀಡುತ್ತದೆ