ಲ್ಯಾಮಿನೇಟ್ ಫ್ಲೋರಿಂಗ್ ಎನ್ನುವುದು ಪಾರ್ಟಿಕಲ್ಬೋರ್ಡ್ ಮರದಿಂದ ಮಾಡಿದ ಹೈಬ್ರಿಡ್ ಫ್ಲೋರಿಂಗ್ ಆಗಿದೆ. ಆದರೆ ಎಲ್ಲಾ ಇತರ ರೀತಿಯ ಮಹಡಿಗಳಂತೆ, ಲ್ಯಾಮಿನೇಟ್ ಮಹಡಿಗಳಲ್ಲಿಯೂ ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳಿದೆ. ಆದ್ದರಿಂದ ನೀವು ಮನೆಯಲ್ಲಿ ಲ್ಯಾಮಿನೇಟ್ ಫ್ಲೋರಿಂಗ್ ನಿರ್ಮಿಸಲು ಪ್ಲ್ಯಾನ್ ಹೊಂದಿದ್ದರೆ ಮೊದಲು ಕೆಲವು ವಿಚಾರಗಳನ್ನು ಅವುಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.