Health Tips: ಹೋಳಿ ಆಡಲು ರೆಡಿ ಆಗ್ತಿದ್ದೀರಾ? ಹಾಗಾದ್ರೆ ಹುಷಾರ್ ನಿಮ್ಮ ಹೃದಯಕ್ಕೆ ಕಾದಿದೆ ಆಪತ್ತು!

ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸುತ್ತಾರೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ.

First published:

  • 16

    Health Tips: ಹೋಳಿ ಆಡಲು ರೆಡಿ ಆಗ್ತಿದ್ದೀರಾ? ಹಾಗಾದ್ರೆ ಹುಷಾರ್ ನಿಮ್ಮ ಹೃದಯಕ್ಕೆ ಕಾದಿದೆ ಆಪತ್ತು!

    ಹೋಳಿ ಎಂದರೆ ಒಂದೆಡೆ ವಸಂತಕಾಲದ ಆರಂಭ, ಇನ್ನೊಂದೆಡೆ ಬಣ್ಣಗಳ ಸಂಭ್ರಮ. ಈ ಸಮಯದಲ್ಲಿ ಬಣ್ಣಗಳೊಂದಿಗೆ ಆಟವಾಡುವುದು ಮನಸ್ಸಿಗೆ ಚೈತನ್ಯ ನೀಡುವ ಜೊತೆಗೆ ಹಬ್ಬದ ಉತ್ಸಾಹವನ್ನೂ ಹೆಚ್ಚಿಸುತ್ತದೆ.

    MORE
    GALLERIES

  • 26

    Health Tips: ಹೋಳಿ ಆಡಲು ರೆಡಿ ಆಗ್ತಿದ್ದೀರಾ? ಹಾಗಾದ್ರೆ ಹುಷಾರ್ ನಿಮ್ಮ ಹೃದಯಕ್ಕೆ ಕಾದಿದೆ ಆಪತ್ತು!

    ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸುತ್ತಾರೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ.

    MORE
    GALLERIES

  • 36

    Health Tips: ಹೋಳಿ ಆಡಲು ರೆಡಿ ಆಗ್ತಿದ್ದೀರಾ? ಹಾಗಾದ್ರೆ ಹುಷಾರ್ ನಿಮ್ಮ ಹೃದಯಕ್ಕೆ ಕಾದಿದೆ ಆಪತ್ತು!

    ಹೋಳಿ ಎಂದರೆ ಬಣ್ಣಗಳ ಹಬ್ಬ. ಅದಕ್ಕೇ ಬಣ್ಣ ಬಂತು. ಹೋಳಿ ಹಬ್ಬಕ್ಕೆ ಎಲ್ಲೆಡೆ ತಯಾರಿ ಜೋರಾಗಿ ನಡೆಯುತ್ತಿದೆ. ಹೋಳಿಯ ಬಣ್ಣಗಳು ಚರ್ಮಕ್ಕೆ ಹಾಗೂ ಹೃದಯಕ್ಕೆ ಅಪಾಯಕಾರಿ ಎಂದು ವೈದ್ಯರು ಹೇಳಿದ್ದಾರೆ. ವಿಶೇಷವಾಗಿ ಹೃದಯ ರೋಗಿಗಳಿಗೆ, ಈ ಬಣ್ಣಗಳು ಹೆಚ್ಚು ಅಪಾಯಕಾರಿ.

    MORE
    GALLERIES

  • 46

    Health Tips: ಹೋಳಿ ಆಡಲು ರೆಡಿ ಆಗ್ತಿದ್ದೀರಾ? ಹಾಗಾದ್ರೆ ಹುಷಾರ್ ನಿಮ್ಮ ಹೃದಯಕ್ಕೆ ಕಾದಿದೆ ಆಪತ್ತು!

    ಈ ಬಗ್ಗೆ ಬಿಹಾರದ ಹೃದ್ರೋಗ ತಜ್ಞ ಡಾ.ಜ್ಯೋತಿ ಪ್ರಕಾಶ್ ಕರ್ಣ ಮಾತನಾಡಿ, ಚರ್ಮಕ್ಕೆ ರಾಸಾಯನಿಕ ಬಣ್ಣ ಅಂಟಿಕೊಳ್ಳುತ್ತದೆ. ಹಾಗಾಗಿ ಚರ್ಮವು ಆ ಬಣ್ಣವನ್ನು ಹೀರಿಕೊಳ್ಳುತ್ತದೆ. ಬಣ್ಣವು ಚರ್ಮಕ್ಕೆ ಪ್ರವೇಶಿಸುವುದರಿಂದ ಅನೇಕ ರೋಗಗಳಿಗೆ ಕಾರಣವಾಗಬಹುದು.

    MORE
    GALLERIES

  • 56

    Health Tips: ಹೋಳಿ ಆಡಲು ರೆಡಿ ಆಗ್ತಿದ್ದೀರಾ? ಹಾಗಾದ್ರೆ ಹುಷಾರ್ ನಿಮ್ಮ ಹೃದಯಕ್ಕೆ ಕಾದಿದೆ ಆಪತ್ತು!

    ರಾಸಾಯನಿಕ ಬಣ್ಣಗಳು ಚರ್ಮ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತವೆ. ಈ ಬಣ್ಣವು ಚರ್ಮದ ಮೂಲಕ ಹೃದಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 66

    Health Tips: ಹೋಳಿ ಆಡಲು ರೆಡಿ ಆಗ್ತಿದ್ದೀರಾ? ಹಾಗಾದ್ರೆ ಹುಷಾರ್ ನಿಮ್ಮ ಹೃದಯಕ್ಕೆ ಕಾದಿದೆ ಆಪತ್ತು!

    ಆದ್ದರಿಂದ ರಾಸಾಯನಿಕ ಬಣ್ಣಗಳಿಂದ ದೂರವಿರಿ ಮತ್ತು ನೈಸರ್ಗಿಕ ಬಣ್ಣಗಳೊಂದಿಗೆ ಹೋಳಿಯನ್ನು ಆಡಿ. ಬಣ್ಣಗಳ ಪರಿಮಳದಿಂದ ನೀವು ವ್ಯತ್ಯಾಸವನ್ನು ಹೇಳಬಹುದು.

    MORE
    GALLERIES