ಕರ್ನಾಟಕ ಪ್ರವಾಸಿಗರ ಪಾಲಿನ ಸ್ವರ್ಗ ಎಂದರೆ ತಪ್ಪಲ್ಲ. ಇದು ಸುಂದರ ಪರಿಸರವನ್ನು ಹೊಂದಿರುವ ಅನೇಕ ಜಲಪಾತಗಳು, ಬೆಟ್ಟ ಗುಡ್ಡಗಳ ನೆಲೆಬೀಡು. ಇಲ್ಲಿ ಹಲವಾರು ಗಿರಿಧಾಮಗಳಿದ್ದು, ಅವು ನಗರದ ಜಂಜಾಟದಿಂದ ಹೊರಬಂದು ಪ್ರಕೃತಿಯ ನಡುವೆ ಸ್ವಲ್ಪ ನೆಮ್ಮದಿಯ ಸಮಯವನ್ನು ಕಳೆಯಲು ಸೂಕ್ತವಾದ ಸ್ಥಳಗಳು ಎನ್ನಬಹುದು. ಕರ್ನಾಟಕದ ಕೆಲ ಸುಂದರ ಗಿರಿಧಾಮಗಳ ಲಿಸ್ಟ್ ಇಲ್ಲಿದ್ದು, ಈ ಬಾರಿ ರಜೆಯಲ್ಲಿ ಹೋಗಿ ಬನ್ನಿ.