ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಇಂದಿನ ದಿನಗಳಲ್ಲಿ ಈ ಸಮಸ್ಯೆಯು ಯುವಜನರನ್ನೂ ಕಾಡುತ್ತಿದೆ. ಇದರ ಲಕ್ಷಣಗಳನ್ನು ಚೆನ್ನಾಗಿ ನೆನಪಿಡಿ. ಆಗಾಗ್ಗೆ ತಲೆನೋವು, ಉಸಿರಾಟದ ತೊಂದರೆ, ಮೂಗಿನಿಂದ ರಕ್ತಸ್ರಾವ, ಕಣ್ಣುಗಳು ಕೆಂಪು ಅಥವಾ ಬೆವರುವಿಕೆಯು ಬಿಪಿ ಹೆಚ್ಚಾಗಿರುವುದನ್ನು ಸೂಚಿಸುತ್ತವೆ.