Best Sex Tips: ಸಂಗಾತಿಯೊಂದಿಗೆ ಸೆಕ್ಸ್ ಮಾಡಲು ಇಲ್ಲಿವೆ ಬೆಸ್ಟ್ ಟಿಪ್ಸ್
ನಿಮ್ಮ ಮನದ ಇಚ್ಚೆಯನ್ನು ಹೇಳಿ ಸುಮ್ಮನಾಗುವುದಲ್ಲ. ಮಿಲನಕ್ಕೆ ನಿಮ್ಮವರನ್ನು ಪ್ರಚೋದಿಸುವುದೂ ನಿಮ್ಮ ಜವಾಬ್ದಾರಿಯೇ! ಮಿಲನಕ್ಕೆ ಪೂರಕವಾಗಿ ನಿಮ್ಮ ಹಾವ ಭಾವಗಳನ್ನು ತೋರಿಸುವುದರಿಂದ ಜತೆಗಾರರೂ ಸುಖಕ್ಕೆ ಸಿದ್ಧರಾಗುತ್ತಾರೆ!
ಸೆಕ್ಸ್ಗೆ ಸಂಗಾತಿಯನ್ನು ಓಲೈಕೆ ಮಾಡುವುದು ಅಷ್ಟು ಸುಲಭವಲ್ಲ. ನಾವು ಮೂಡ್ನಲ್ಲಿ ಇದ್ದದೇವೆ ಎಂದು ನಮ್ಮ ಜತೆಗಾರರಿಗೆ ಅರ್ಥೈಸುವುದು ಭಾರೀ ಕಷ್ಟ.
2/ 9
ಸ್ಟಾರ್ಟ್ ಮಾಡುವ ಮುನ್ನ ಏನು ಮಾತಾಡಬೇಕು. ಹೇಗೆ ಶುರು ಮಾಡಬೇಕು ಎಂಬಿತ್ಯಾದಿ ಆತಂಕ ಮನಸ್ಸಿನೊಳಗೆಯೇ ಕಾಡುತ್ತಿರುತ್ತದೆ.
3/ 9
ಇಂತಹ ಕಷ್ಟಕರದಿಂದ ನಿಮ್ಮನ್ನು ಪಾರು ಮಾಡಲು ನಾವು ನೀಡುವ ಉಪಾಯಗಳು ಸಹಕಾರಿಯಾಗಲಿವೆ.
4/ 9
ಲೈಂಗಿಕ ಕ್ರಿಯೆ ಜೀವನದ ಅವಿಭಾಜ್ಯ ಕ್ರಿಯೆ. ಯಾರೂ ಮಾಡದ ಕೆಲಸವೇನಲ್ಲ. ಹೀಗಾಗಿ ಲೈಂಗಿಕತೆ, ಸಂಬಂಧಗಳ ಬಗ್ಗೆ ನಿಮ್ಮ ಪಾರ್ಟ್ನರ್ನಲ್ಲಿ ಮಾತನಾಡಲು ಮುಚ್ಚು ಮರೆ ಬೇಡ.
5/ 9
ನಾಚಿಕೆ ಪಡುವ ಅಗತ್ಯವಿಲ್ಲ. ಯಾರು ಬೇಕಾದರೂ ಸೆಕ್ಸ್ಗೆ ಪ್ರಚೋದಿಸಬಹದು. ಲೈಂಗಿಕ ಕ್ರಿಯೆ ನಡೆಸುವ ಮನಸ್ಸಾದಲ್ಲಿ, ಪಾರ್ಟ್ನರ್ ಜತೆ ಹೇಳಿಕೊಳ್ಳುವುದು ತಪ್ಪೇ ಅಲ್ಲ!
6/ 9
[caption id="attachment_92481" align="alignnone" width="630"] ಸೆಕ್ಸ್ನಲ್ಲಿನ ನಿಮ್ಮ ಆಸಕ್ತಿಯನ್ನು ನೇರವಾಗಿ ಹೇಳುವ ಅಭ್ಯಾಸ ಅತ್ಯುತ್ತಮ. ಯಾವುದೇ ಮುಜುಗರ ಇಲ್ಲದೇ ಬಯಕೆಯನ್ನು ಹೇಳಬೇಕು.
[/caption]
7/ 9
ಮಾತುಕತೆ ಮೂಲಕವೇ ಸೆಕ್ಸ್ ಆರಂಭಿಸಬೇಕಿಲ್ಲ. ಒಬ್ಬರೊನ್ನೊಬ್ಬರು ಅಪ್ಪಿಕೊಳ್ಳುವುದು, ಸ್ಪರ್ಶ ಸುಖ ಅನುಭವಿಸುವುದರಿಂದಲೂ ಆರಂಭ ಚೆನ್ನಾಗಿರುತ್ತದೆ.
8/ 9
ಮಿಲನ ಕ್ರಿಯೆಗೆ ಸನ್ನಿವೇಶಗಳನ್ನು ಕ್ರಿಯೇಟ್ ಮಾಡೋದು ಹೆಚ್ಚು ಪ್ರಯೋಜನಕಾರಿ! ಪುರುಷರಿಗೆ ಟೆಂಪ್ಟ್ ಮಾಡುವುದಕ್ಕೆ ಧರಿಸುವ ಡ್ರೆಸ್ ತುಂಬಾ ಮುಖ್ಯ.
9/ 9
ನಿಮ್ಮ ಮನದ ಇಚ್ಚೆಯನ್ನು ಹೇಳಿ ಸುಮ್ಮನಾಗುವುದಲ್ಲ. ಮಿಲನಕ್ಕೆ ನಿಮ್ಮವರನ್ನು ಪ್ರಚೋದಿಸುವುದೂ ನಿಮ್ಮ ಜವಾಬ್ದಾರಿಯೇ! ಮಿಲನಕ್ಕೆ ಪೂರಕವಾಗಿ ನಿಮ್ಮ ಹಾವ ಭಾವಗಳನ್ನು ತೋರಿಸುವುದರಿಂದ ಜತೆಗಾರರೂ ಸುಖಕ್ಕೆ ಸಿದ್ಧರಾಗುತ್ತಾರೆ!