Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!

ಯುಗಾದಿ ಹಬ್ಬದ ಸಂಕೇತವೇ ಬೇವು – ಬೆಲ್ಲ. ಸಂತೋಷ ಮತ್ತು ದುಃಖವನ್ನು ವರ್ಷವಿಡೀ ಸಮಾನವಾಗಿ ಸ್ವೀಕರಿಸಬೇಕೆಂಬ ಅರ್ಥದಲ್ಲಿ ಬೇವು, ಬೆಲ್ಲ ಸೇವಿಸಲಾಗುತ್ತದೆ. ಪವಿತ್ರ ಅರ್ಥ ಹಾಗೂ ಆಚರಣೆಯನ್ನು ಹೊಂದಿರುವ ಈ ಹಬ್ಬದಲ್ಲಿ ಬೇವು ಮತ್ತು ಬೆಲ್ಲ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಇದರ ಹಿಂದೆ ಆರೋಗ್ಯ ವಿಜ್ಞಾನವೂ ಅಡಗಿದೆ.

First published:

  • 17

    Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!

    ಯುಗಾದಿ ಹಬ್ಬ ಕನ್ನಡಿಗರ ಪಾಲಿಗೆ ಹೊಸವರ್ಷವೆಂದು ಪರಿಗಣಿಸಲಾಗುತ್ತದೆ. ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವ ಸಂಪ್ರದಾಯವಿದೆ. ಚೈತ್ರ ಮಾಸದ ಮೊದಲನೆಯ ದಿನ ಬರುವ ಈ ಹಬ್ಬದಂದು ಜನರು ಬೇವು ಮತ್ತು ಬೆಲ್ಲವನ್ನು ಸಮ ಪ್ರಮಾಣದಲ್ಲಿ ಸೇವಿಸುತ್ತಾರೆ.

    MORE
    GALLERIES

  • 27

    Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!

    ಯುಗಾದಿ ಹಬ್ಬದ ಸಂಕೇತವೇ ಬೇವು – ಬೆಲ್ಲ. ಸಂತೋಷ ಮತ್ತು ದುಃಖವನ್ನು ವರ್ಷವಿಡೀ ಸಮಾನವಾಗಿ ಸ್ವೀಕರಿಸಬೇಕೆಂಬ ಅರ್ಥದಲ್ಲಿ ಬೇವು, ಬೆಲ್ಲ ಸೇವಿಸಲಾಗುತ್ತದೆ.

    MORE
    GALLERIES

  • 37

    Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!

    ಪವಿತ್ರ ಅರ್ಥ ಹಾಗೂ ಆಚರಣೆಯನ್ನು ಹೊಂದಿರುವ ಈ ಹಬ್ಬದಲ್ಲಿ ಬೇವು ಮತ್ತು ಬೆಲ್ಲ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಇದರ ಹಿಂದೆ ಆರೋಗ್ಯ ವಿಜ್ಞಾನವೂ ಅಡಗಿದೆ.

    MORE
    GALLERIES

  • 47

    Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!

    ಅದರಲ್ಲಿಯೂ ಬೇವು ಅತ್ಯಂತ ಆರೋಗ್ಯಕರ ಔಷಧೀಯ ಸಸ್ಯ. ಇದರ ಎಲೆಗಳು ಅನೇಕ ರೋಗಗಳನ್ನು ದೂರ ಇರಿಸುತ್ತದೆ. ಬೇವು ಸವಿಯಲು ಕಹಿ ಆಗಿದ್ದರೂ, ದೇಹದಲ್ಲಿರುವ ಕಫ ಕರಗಿಸುವ ಗುಣ ಹೊಂದಿದೆ. ಮಾತ್ರವಲ್ಲ, ದೇಹವನ್ನು ತಂಪಾಗಿಸುತ್ತದೆ.

    MORE
    GALLERIES

  • 57

    Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!

    ಆದರೆ ಬೆಲ್ಲ ಇದರ ತದ್ವಿರುದ್ಧ ಇದರ ರುಚಿ ಸಿಹಿ. ಬಿಸಿಯಾಗಿರುವ ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ವಸಂತ ಋತುವಿನಲ್ಲಿ ಯುಗಾದಿ ಹಬ್ಬ ಬರುತ್ತದೆ. ಈ ವೇಳೆ ತಾಪಮಾನ ತೀವ್ರವಾಗಿದ್ದು, ದೇಹವೂ ಬಿಸಿಯಾಗುತ್ತಿರುತ್ತದೆ. ಬಿಸಿಯಾದ ದೇಹವನ್ನು ಬೇವು, ಬೆಲ್ಲದ ಮಿಶ್ರಣ ತಂಪಾಗಿಸುತ್ತವೆ.

    MORE
    GALLERIES

  • 67

    Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!

    ಯುಗಾದಿ ಹಬ್ಬದಂದು ಬೇವಿನ ಎಲೆ ಮತ್ತು ಹೂವುಗಳನ್ನು ಎಲ್ಲರೂ ಸೇವಿಸುತ್ತಾರೆ. ಇವುಗಳ ಸೇವನೆಯಿಂದ ಕಫ ಪಿತ್ತ ಕಡಿಮೆ ಆಗುತ್ತದೆ. ಜೊತೆಗೆ ಹೊಟ್ಟೆಯಲ್ಲಿರುವ ಜಂತು ಹುಳುಗಳು ನಾಶವಾಗುತ್ತದೆ.

    MORE
    GALLERIES

  • 77

    Ugadi: ಕೇವಲ ಸಂಪ್ರದಾಯಕ್ಕಷ್ಟೇ ಯುಗಾದಿಯಲ್ಲಿ ಬೇವು, ಬೆಲ್ಲ ತಿನ್ನೋದಲ್ಲ; ಇದರ ಹಿಂದಿದೆ ಕುತೂಹಲಕಾರಿ ಸಂಗತಿ!

    ಇನ್ನೂ ಬೆಲ್ಲದ ವಿಚಾರಕ್ಕೆ ಬಂದರೆ, ಇದು ದೇಹದಲ್ಲಿನ ವಾತ ಪಿತ್ತವನ್ನು ಶಮನ ಮಾಡುತ್ತದೆ. ಅಷ್ಟೇ ಅಲ್ಲ, ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್ ರೂಪದಲ್ಲಿ ಮಹಿಳೆಯರನ್ನು ಪೋಷಿಸುತ್ತ, ರಕ್ತಹೀನತೆ, ಆಯಾಸ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.

    MORE
    GALLERIES