ಆದರೆ ದಂಪತಿಯ ನಡುವೆ ಬ್ರೇಕಪ್ ಆಗಿದೆ ಎನ್ನುವ ವದಂತಿಗಳ ನಡುವೆ ಪತಿ ನಿಕ್ ಜೋನಾಸ್ ಅವರ Instagram ವಿಡಿಯೋಗೆ ಪ್ರಿಯಾಂಕಾ ಚೋಪ್ರಾ ರೊಮ್ಯಾಂಟಿಕ್ ಕಾಮೆಂಟ್ ಒಂದನ್ನು ಹಾಕಿದ್ದರು., ನಿಕ್ ಡಂಬೆಲ್ಸ್ನೊಂದಿಗೆ ವರ್ಕ್ ಮಾಡುತ್ತಾ ಬೆವರು ಸುರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ “ಡ್ಯಾಮ್! ಐ ಜಸ್ಟ್ ಡೈಡ್ ಇನ್ ಯುವರ್ ಆರ್ಮ್ಸ್" ಎಂದು ಕಾಮೆಂಟ್ ಮಾಡಿದ್ದರು.