World Expensive Fruits: ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಿವು- ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರ

World Expensive Fruits: ಹಣ್ಣುಗಳನ್ನು ಕೊಳ್ಳಲು ಮಾರುಕಟ್ಟೆಗೆ ಹೋದಾಗ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಖರೀದಿಸುತ್ತೇವೆ. ಇಲ್ಲದಿದ್ದರೆ. ಬೇರೆ ಕಡೆ ಹೋಗಿ ಚೌಕಾಸಿ ಮಾಡುತ್ತೇವೆ. ಆದರೆ ನಾವಿಲ್ಲಿ ಹೇಳಲು ಹೊರಟಿರುವ ಹಣ್ಣುಗಳ ಬಗ್ಗೆ ತಿಳಿದರೆ ಶಾಕ್ ಆಗುತ್ತೆ. ನೀವು ಅವುಗಳನ್ನು ಖರೀದಿಸಬೇಕಾದರೆ. ನೀವು ಲಕ್ಷಗಳನ್ನು ಖರ್ಚು ಮಾಡಬೇಕು.

First published: