Health Tips: ಚಳಿಗಾಲದಲ್ಲಿ ಮನೆಯ ಹೊರಗೆ ವ್ಯಾಯಾಮ ಮಾಡುವುದು ಅಪಾಯಕರ ಎನ್ನುತ್ತಾರೆ ವೈದ್ಯರು

Winter Exercise Tips: ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತ ವ್ಯಾಯಾಮ ಬಹಳ ಮುಖ್ಯ ಎಂದು ವೈದ್ಯರು ಸೂಚಿಸುತ್ತಾರೆ. ಆರೋಗ್ಯ ಸೇವೆ ಏರುಗತಿಯಲ್ಲಿ ಸಾಗುತ್ತಿರುವ ಈ ಹೊತ್ತಿನಲ್ಲಿ ವ್ಯಾಯಾಮ ಮಾಡುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಇದೀಗ ಚಳಿಗಾಲ ಆರಂಭವಾಗುತ್ತಿದೆ. ಈ ಸಮಯದಲ್ಲಿ ಎಲ್ಲಿ ವ್ಯಾಯಾಮ ಮಾಡಿದರೆ ಉತ್ತಮ ಎಂಬುದು ಇಲ್ಲಿದೆ.

First published:

  • 16

    Health Tips: ಚಳಿಗಾಲದಲ್ಲಿ ಮನೆಯ ಹೊರಗೆ ವ್ಯಾಯಾಮ ಮಾಡುವುದು ಅಪಾಯಕರ ಎನ್ನುತ್ತಾರೆ ವೈದ್ಯರು

    ವ್ಯಾಯಾಮ ಮಾಡುವುದರಿಂದ ಹಲವಾರು ಪ್ರಯೋಜನಗಳಿದೆ.  ತೂಕ ಇಳಿಸುವುದರಿಂದ ಹಿಡಿದು ನಮ್ಮ ಆರೋಗ್ಯವನ್ನು ಕಾಪಾಡುವುದರವರೆಗೆ ವ್ಯಾಯಮ ಅತಿಮುಖ್ಯ.

    MORE
    GALLERIES

  • 26

    Health Tips: ಚಳಿಗಾಲದಲ್ಲಿ ಮನೆಯ ಹೊರಗೆ ವ್ಯಾಯಾಮ ಮಾಡುವುದು ಅಪಾಯಕರ ಎನ್ನುತ್ತಾರೆ ವೈದ್ಯರು

    ಆದರೆ ವ್ಯಾಯಾಮ ಮಾಡುವವರು ಖಚಿತವಾಗಿ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ನಾವು ಮಾಡುವ ತಪ್ಪು ನಮ್ಮ ಆರೋಗ್ಯವನ್ನು ಹಾಳಮಾಡುತ್ತದೆ. ಹಾಗಾಗಿ ವ್ಯಾಯಾಮ ಮಾಡುವಾಗ ಕೆಲ ಅಂಶಗಳನ್ನು ನೆನಪಿನಲ್ಲಿಡಿ.

    MORE
    GALLERIES

  • 36

    Health Tips: ಚಳಿಗಾಲದಲ್ಲಿ ಮನೆಯ ಹೊರಗೆ ವ್ಯಾಯಾಮ ಮಾಡುವುದು ಅಪಾಯಕರ ಎನ್ನುತ್ತಾರೆ ವೈದ್ಯರು

    ಪರಿಸರದಲ್ಲಿ ಗಾಳಿಯ ಗುಣಮಟ್ಟ ಕಡಿಮೆಯಾದಾಗ ಮನೆಯಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದು. ಚಳಿಗಾಲದಲ್ಲಿ, ಮಂಜು ಮತ್ತು ಮಾಲಿನ್ಯವು ಒಟ್ಟಾಗಿ ಶ್ವಾಸಕೋಶದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ .

    MORE
    GALLERIES

  • 46

    Health Tips: ಚಳಿಗಾಲದಲ್ಲಿ ಮನೆಯ ಹೊರಗೆ ವ್ಯಾಯಾಮ ಮಾಡುವುದು ಅಪಾಯಕರ ಎನ್ನುತ್ತಾರೆ ವೈದ್ಯರು

     ಮಾಸ್ಕ್​  ಧರಿಸಿ ಮತ್ತು ಹೊರಗೆ ವ್ಯಾಯಾಮ ಮಾಡುವುದರಿಂದ ಉಸಿರಾಟದ ಅಪಾಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ಕಣ್ಣು ಮತ್ತು ಚರ್ಮದ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಮಾಲಿನ್ಯ ಹೆಚ್ಚಾದಂತೆ ಗಾಳಿಯ ಗುಣಮಟ್ಟ ಕಡಿಮೆಯಾಗುತ್ತದೆ

    MORE
    GALLERIES

  • 56

    Health Tips: ಚಳಿಗಾಲದಲ್ಲಿ ಮನೆಯ ಹೊರಗೆ ವ್ಯಾಯಾಮ ಮಾಡುವುದು ಅಪಾಯಕರ ಎನ್ನುತ್ತಾರೆ ವೈದ್ಯರು

    ಈ ಸಂದರ್ಭದಲ್ಲಿ, ವ್ಯಾಯಾಮವನ್ನು  ಮನೆಯ ಒಳಗೆ  ಮಾಡುವುದು ಉತ್ತಮ. ಈ ಸಮಯದಲ್ಲಿ ಚಿಕ್ಕ ಮಕ್ಕಳು ಮತ್ತು ವೃದ್ಧರು ಹೆಚ್ಚು ಜಾಗರೂಕರಾಗಿರಬೇಕು. ದೈಹಿಕ ಮತ್ತು ಮಾನಸಿಕ  ಆರೋಗ್ಯಕ್ಕಾಗಿ  ನೀವು ಯೋಗ, ಸ್ಕಿಪ್ಪಿಂಗ್ ಮತ್ತು ಸ್ಪಾಟ್ ಜಾಗಿಂಗ್ ಅನ್ನು ಮನೆಯಲ್ಲಿಯೇ ಮಾಡಬಹುದು.

    MORE
    GALLERIES

  • 66

    Health Tips: ಚಳಿಗಾಲದಲ್ಲಿ ಮನೆಯ ಹೊರಗೆ ವ್ಯಾಯಾಮ ಮಾಡುವುದು ಅಪಾಯಕರ ಎನ್ನುತ್ತಾರೆ ವೈದ್ಯರು

    ಚಳಿಗಾಲದಲ್ಲಿ ಆದಷ್ಟು ಮನೆಯಲ್ಲಿಯೇ ಚಿಕ್ಕ ಚಿಕ್ಕ ವ್ಯಾಯಾಮಗಳನ್ನು ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು. ಆದರೂ, ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳ್ಳೆಯದು ಎನ್ನಲಾಗುತ್ತದೆ.

    MORE
    GALLERIES