Anklet Benefits: ಕಾಲ್ಗೆಜ್ಜೆ ಅಲಂಕಾರಕ್ಕೆ ಮಾತ್ರ ಅಲ್ಲ, ಆರೋಗ್ಯಕ್ಕೂ ಉತ್ತಮ - ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ

Scientific Reasons and Benefits: ಹೆಣ್ಣು ಮಕ್ಕಳು ಕಾಲ್ಗೆಜ್ಜೆ ಹಾಕಿದರೆ ಅದೇನೋ ಒಂದು ರೀತಿ ಸುಂದರವಾಗಿ ಕಾಣುತ್ತದೆ. ಭಾರತೀಯ ಮಹಿಳೆಯರಲ್ಲಿ ಕಾಲ್ಗೆಜ್ಜೆಗೆ ಒಂದು ಮಹತ್ವದ ಸ್ಥಾನವಿದೆ. ಇದು ಕೇವಲ ಒಂದು ಅಲಂಕಾರಿಕ ವಸ್ತುವಲ್ಲ. ಕಾಲ್ಗೆಜ್ಜೆ ಧರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.

First published: