Hair Care: ಕೂದಲಿನ ಸಮಸ್ಯೆಗೆ ಶಾಂಪೂ ಒಂದೇ ಸಾಕಾಗಲ್ಲ,ಇವುಗಳನ್ನು ಕೂಡ ತಿನ್ನಿ

Foods For Hair: ಕೂದಲು ಹೆಚ್ಚು ಉದುರುತ್ತಿದ್ದರೆ ಮತ್ತು ತಲೆಹೊಟ್ಟು ಜಾಸ್ತಿ ಆದರೆ ಪ್ರತಿಯೊಬ್ಬರಿಗೂ ತಲೆನೋವಾಗುವುದು ಸಾಮಾನ್ಯ. ಅದಕ್ಕೆ ಅದೆಷ್ಟೇ ಪ್ರಯತ್ನ ಮಾಡಿದರೂ ಪರಿಹಾರ ಕಂಡುಕೊಳ್ಳುವುದು ಕಷ್ಟ. ನಮ್ಮ ಆಹಾರದ ಮೂಲಕ ಕೂದಲನ್ನು ಗಟ್ಟಿ ಮಾಡಲು ಸಾಧ್ಯ. ಯಾವ ಆಹಾರಗಳನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆಯಾಗುತ್ತದೆ ಎಂಬುದು ಇಲ್ಲಿದೆ

First published: