Teeth Whitening: ಹಳದಿ ಕಲೆ ನಿಮ್ಮ ಹಲ್ಲುಗಳ ಅಂದವನ್ನು ಹಾಳು ಮಾಡುತ್ತಿದೆಯಾ? ಹಾಗಾದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ..

Teeth Whitening: ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನೀವು ಗಮನಿಸಿ ನೋಡಿ ಚಿಕ್ಕವರಿದ್ದಾಗ ಇದ್ದ ಹಲ್ಲಿನ ಹೊಳಪು ದೊಡ್ಡವರಾದಾಗ ಇರುವುದಿಲ್ಲ. ಹಲ್ಲಿನ ಮೇಲೆ ಹಳದಿ ಕಲೆಗಳಾಗುತ್ತದೆ. ಈ ಹಳದಿ ಕಲೆಗಳನ್ನು ಹೋಗಲಾಡಿಸಲು ಮೆಡಿಕಲ್ ಶಾಪ್​ಗಳಲ್ಲಿ ಕಿಟ್​ಗಳು ಲಭ್ಯವಿರುತ್ತದೆ. ಆದರೆ ಮನೆಯಲ್ಲಿರುವ ಕೆಲ ವಸ್ತುಗಳು ನಮಗೆ ಉತ್ತಮ ಪರಿಹಾರ ನೀಡುತ್ತದೆ. ಹಾಗಾದ್ರೆ ಹಲ್ಲಿನ ಹಳದಿ ಕಲೆಗೆ ಮನೆಯಲ್ಲಿ ಪರಿಹಾರ ಪಡೆಯುವುದು ಹೇಗೆ ಎಂಬುದು ಇಲ್ಲಿದೆ.

First published: