Men Grooming Tips: ಈ ಸೌಂದರ್ಯ ಸಲಹೆಗಳನ್ನು ಪುರುಷರು ತಪ್ಪದೇ ಪಾಲಿಸಬೇಕು..

ಹೆಣ್ಣು ಮಕ್ಕಳಂತೆಯೇ ಗಂಡು ಮಕ್ಕಳು ಕೂಡ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಹೆಚ್ಚಿನ ಯುವಕರು ಅದಕ್ಕೆ ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಅಂಗಡಿಯಿಂದ ಉತ್ಪನ್ನಗಳನ್ನು ಖರೀದಿಸಿ ಬಳಸುತ್ತಾರೆ. ಆದರೆ ಗಂಡು ಮಕ್ಕಳು ಪಾಲಿಸಬೇಕಾದ ಸಣ್ಣ ನಿಯಮಗಳು ಮುಖ್ಯವಾಗುತ್ತದೆ. ಆದರೆ ಗಂಡು ಮಕ್ಕಳು ಸೌಂದರ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದು ಇಲ್ಲಿದೆ.

First published: