Summer Tips: ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನಬಹುದಾ? ಹೇಗೆ ತಿಂದ್ರೆ ಒಳ್ಳೆಯದು? ತಜ್ಞರ ಸಲಹೆ

ಬೇಸಿಗೆಯಲ್ಲಿ (Summer) ಮೊಟ್ಟೆಗಳು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ ಅನ್ನೋ ಅನುಮಾನ ಅನೇಕರಲ್ಲಿದೆ. ಮೊಟ್ಟೆ ಸುಲಭವಾಗಿ ಜೀರ್ಣವಾಗೋದಿಲ್ಲ. ಬೇಸಿಗೆಯಲ್ಲಿ ಮೊಟ್ಟೆಗಳು (Egg) ಹಗೆ ತಿನ್ಬೇಕು ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋದು ಉತ್ತಮವಾಗಿದೆ. ನಿತ್ಯ ಮೊಟ್ಟೆ ತಿನ್ಬೇಕಾ ಹೇಗೆ ತಿಂದ್ರೆ ಉತ್ತಮ ಅನ್ನೋದನ್ನು ತಜ್ಞರು ತಿಳಿಸಿದ್ದಾರೆ.

First published: