Bitter Gourd Benefits: ಹಾಗಲಕಾಯಿ ಕಹಿ ಅಂತಾ ಮೂಗು ಮುರಿಯಬೇಡಿ - ಇದರಲ್ಲಿದೆ ಹಲವಾರು ಆರೋಗ್ಯಕರ ಪ್ರಯೋಜನಗಳು

ಹಾಗಲಕಾಯಿಯನ್ನು ಕಹಿ ಎಂದು ಹಲವಾರು ಜನರು ತಿನ್ನುವುದಿಲ್ಲ. ಆದರೆ ದೀರ್ಘಕಾಲದ ಮಧುಮೇಹ, ಮಲಬದ್ಧತೆ, ಕೆಮ್ಮು ಮತ್ತು ಅಸ್ತಮಾ ಸೇರಿದಂತೆ ಹಲವು ಕಾಯಿಲೆಗಳಿಗೆ ಹುಳಿ ಹಾಗಲಕಾಯಿ ಅತ್ಯುತ್ತಮ ಪರಿಹಾರವಾಗಿದೆ. ಹಾಗಾದ್ರೆ ಹಾಗಲಕಾಯಿಯ ಆರೋಗ್ಯ ಪ್ರಯೋಜನಗಳು ಇಲ್ಲಿದೆ.

First published: