Gowri Festival: ಗೌರಿ ಪೂಜೆಗೆ ವಿಭಿನ್ನ ರೀತಿಯ ಹಾರಗಳನ್ನು ನೀವೇ ಮಾಡಿ

Festival Puja Items: ಹಬ್ಬ ಬಂತು ಎಂದರೆ ವಿವಿಧ ರೀತಿಯ ತಯಾರಿಯ ಅಗತ್ಯವಿರುತ್ತದೆ. ಪೂಜೆಯ ವಿಚಾರದಿಂದ ಹಿಡಿದು ನಾವು ರೆಡಿಯಾಗುವವರೆಗೂ ಸಹ ಹಲವಾರು ಸಿದ್ದತೆಯ ಅವಶ್ಯಕತೆ ಇರುತ್ತದೆ. ದೇವರ ಪೂಜೆಯ ವಸ್ತುಗಳ ವಿಚಾರಕ್ಕೆ ಬಂದರೆ ಹತ್ತಿಯ ಹಾರ ಅಥವಾ ಗೆಜ್ಜೆವಸ್ತ್ರ ಬಹಳ ಮುಖ್ಯವಾಗುತ್ತದೆ. ನಿಮಗೆ ಮನೆಯಲ್ಲಿ ಯಾವ ರೀತಿಯ ಹತ್ತಿ ಹಾರ ಮಾಡಬೇಕು, ಅಥವಾ ಬೇರೆಡೆ ಮಾಡಿಸುವುದಾದರೆ ಯಾವ ರೀತಿ ಎನ್ನುವ ಗೊಂದಲವಿದ್ದರೆ ಕೆಲ ಡಿಸೈನ್​ಳು ಇಲ್ಲಿದೆ.

First published: