Summer Tips: ಎಸಿ, ಕೂಲರ್​ ಇಲ್ದೇ ಬೇಸಿಗೆಯಲ್ಲಿ ಕೂಲ್​ ಆಗಿರೋಕೆ ಹೀಗೆ ಮಾಡಿ ಸಾಕು

How to Manage Summer: ಬೇಸಿಗೆ ಬಂತೆಂದರೆ ಮನೆಯಲ್ಲಾಗಲಿ, ಹೊರಗಾಗಲಿ ಬಿಸಿಲಿನ ಝಳಕ್ಕೆ ನಾವು ಕಷ್ಟಪಡುತ್ತೇವೆ. ಹಾಗಾಗಿ ಎ.ಸಿಯನ್ನು ಹೆಚ್ಚು ಬಳಸಲಾಗುತ್ತದೆ. ಕರೆಂಟ್ ಬಿಲ್ ಕೂಡ ಹೆಚ್ಚು ಪಾವತಿಸಬೇಕಾಗುತ್ತದೆ. ಹಾಗಾಗಿ ಮನೆಯನ್ನು ಸದಾ ತಂಪಾಗಿಡುವುದರಿಂದ ಈ ಸಮಸ್ಯೆ ಬರುವುದಿಲ್ಲ, ಆದರೆ ಹೇಗೆ ಅಂತೀರಾ? ಇಲ್ಲಿದೆ ಟಿಪ್ಸ್.

First published: