ಯಾವುದೇ ಚಿಂತೆಯಿಲ್ಲದೆ ಸಂಬಂಧದಲ್ಲಿ ಸಂತೋಷವಾಗಿರುವುದು ತಪ್ಪಲ್ಲ. ಆದರೆ, ಕಾರಣಾಂತರಗಳಿಂದ ಬ್ರೇಕಪ್ ಆಗುವುದು ಸಾಮಾನ್ಯವಾಗುತ್ತಿದೆ. ಇದರಿಂದಾಗಿ ಜನರು ಒಂಟಿಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಲವು ಅಡೆತಡೆಗಳು ಎದುರಾಗುವ ನಿರೀಕ್ಷೆ ಇದೆ. ಆದರೆ, ಈ ದಿನಗಳಲ್ಲಿ ನೀವು ಒಂಟಿಯಾಗಿದ್ದರೆ ಕೆಲವು ಪ್ರಯೋಜನಗಳಿದೆ ಅದರ ಬಗ್ಗೆ ನಿಮಗೆ ತಿಳಿದಿರುವುದಿಲ್ಲ.