Eye Care: ಕಣ್ಣುಗಳು ಪದೇ ಪದೇ ಊದಿಕೊಳ್ತಿದಿಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

Home Remedies For Puffy Eyes: ಕೆಲವರಿಗೆ ಎದ್ದಾಗ ಕಣ್ಣುಗಳು ಊದಿಕೊಂಡಿರುತ್ತವೆ. ಕೆಲವೊಮ್ಮೆ ಊದಿಕೊಂಡ ಕಣ್ಣುಗಳ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲದಿದ್ದರೂ, ಕೆಲವರಿಗೆ ಸೌಂದರ್ಯದ ಬಗ್ಗೆ ಕಾಳಜಿ ಇರುತ್ತದೆ. ಕಣ್ಣುಗಳು ಅಥವಾ ಸುತ್ತಮುತ್ತಲಿನ ಪ್ರದೇಶಗಳ ಊತವು ನಿದ್ರಾಹೀನತೆಯಿಂದ ಸೇರಿದಂತೆ ಆನುವಂಶಿಕ ಅಂಶಗಳ ಕಾರಣದಿಂದ ಉಂಟಾಗಬಹುದು. ಈ ಸಮಸ್ಯೆಗೆ ನಿಜವಾದ ಕಾರಣವೇನು ಹಾಗೂ ಪರಿಹಾರವೇನು ಎಂಬುದು ಇಲ್ಲಿದೆ.

First published: