Weight Loss Tips: ಬೊಜ್ಜು ಕರಗಿಸಲು ನೀವು ಇಷ್ಟು ಮಾಡಿದ್ರೆ ಸಾಕು

Tips To Loss Weight: ತೂಕ ಎಲ್ಲರಿಗೂ ಅಪಾಯಕಾರಿ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗೆಯೇ ಕೆಲವರಲ್ಲಿ ಬೊಜ್ಜು ಕಾಡುತ್ತದೆ. ಅದಕ್ಕಾಗಿಯೇ ವೈದ್ಯರು ವ್ಯಾಯಾಮ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರ. ಆದರೆ ಅದಕ್ಕಾಗಿ ನಾನಾ ಕಸರತ್ತುಗಳನ್ನು ಮಾಡತೊಡಗುತ್ತಾರೆ. ಒಂದು ಅಥವಾ ಎರಡು ದಿನ ಮಾಡಿದ ನಂತರ, ಅವರು ಒತ್ತಡ ಅಥವಾ ಕೆಲಸದ ಒತ್ತಡದಿಂದ ಮಧ್ಯದಲ್ಲಿ ಬಿಟ್ಟುಬಿಡುತ್ತಾರೆ. ಆದರೆ ಕೆಲ ಟಿಪ್ಸ್ ಫಾಲೋ ಮಾಡಿದ್ರೆ ಬೊಜ್ಜು ಕರಗಿಸಬಹುದು.

First published: