ಕನಿಷ್ಠ 15 ನಿಮಿಷಗಳ ಕಾಲ ಫ್ರಿಜ್ನಲ್ಲಿ ಈರುಳ್ಳಿ ಚೂರುಗಳನ್ನು ಹಾಕಿ. ಆ ನಂತರ ಕತ್ತರಿಸಿದರೆ ಕಣ್ಣಿಂದ ನೀರು ಬರುವುದಿಲ್ಲ. ಹೀಗೆ ಮಾಡುವುದರಿಂದ ಈರುಳ್ಳಿಯಲ್ಲಿನ ಪ್ರತಿಕ್ರಿಯೆ ನಿಧಾನವಾಗುತ್ತದೆ. ಉಷ್ಣತೆ ಹೆಚ್ಚಿರುವಾಗ ಕತ್ತರಿಸಿದರೆ . ಈರುಳ್ಳಿಯಿಂದ ಹೆಚ್ಚಿನ ಪ್ರಮಾಣದ ಅನಿಲಗಳು ಬಿಡುಗಡೆಯಾಗಿ ಕಣ್ಣಿಗೆ ತೊಂದರೆಯಾಗುತ್ತದೆ