Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

How To Control Diabetes : ಮಧುಮೇಹವು ಸ್ಟೀರಾಯ್ಡ್ಗಳು, ಕೆಲವು ರೀತಿಯ ವೈರಸ್ಗಳು, ಸೋಂಕುಗಳು ಮತ್ತು ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುತ್ತದೆ. ಇದರ ಪ್ರಮುಖ ಲಕ್ಷಣಗಳೆಂದರೆ ಆಗಾಗ್ಗೆ ಮೂತ್ರ ವಿಸರ್ಜನೆ (ಪಾಲಿಯುರಿಯಾ), ಗಂಟಲು ಒಣಗುವುದು ಅಥವಾ ಆಗಾಗ್ಗೆ ಬಾಯಾರಿಕೆ (ಪಾಲಿಡಿಪ್ಸಿಯಾ), ಕಣ್ಣಿನ ಸೈಟ್ ನಿಧಾನವಾಗುವುದು, ಸ್ಪಷ್ಟ ಕಾರಣವಿಲ್ಲದೆ ಹಠಾತ್ ತೂಕ ಹೆಚ್ಚಾಗುವುದು ಅಥವಾ ತೂಕ ಇಳಿಯುವುದು. ನೀವೂ ಮಧುಮೇಹ ನಿಯಂತ್ರಣ ಮಾಡಲು ಪರದಾಡುತ್ತಿದ್ದರೆ, ನಿಮಗಾಗಿ ಕೆಲ ಟಿಪ್ಸ್ ಇಲ್ಲಿದೆ.

First published:

  • 19

    Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

    ದೈಹಿಕ ಚಟುವಟಿಕೆಯ ಕೊರತೆ, ಗಂಟೆಗಟ್ಟಲೆ ಕುಳಿತುಕೊಳ್ಳುವುದು, ಕಳಪೆ ಪೋಷಣೆ, ಕರಿದ ಆಹಾರಗಳು, ಹೆಚ್ಚಿನ ಕೊಬ್ಬಿನ ಆಹಾರಗಳು, ಮಾಂಸ, ಬೇಕರಿ ಉತ್ಪನ್ನಗಳು, ಸಂಗ್ರಹಿಸಿದ ಉಪ್ಪಿನಕಾಯಿ, ಸಿಹಿತಿಂಡಿಗಳು ಮತ್ತು ಕೆಲವು ಔಷಧಿಗಳಿಂದ ಮಧುಮೇಹ ಹೆಚ್ಚಾಗುತ್ತದೆ.

    MORE
    GALLERIES

  • 29

    Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

    ಸುಮಾರು 2 ರಿಂದ 5 ರಷ್ಟು ಗರ್ಭಿಣಿಯರು ಮಧುಮೇಹ ಹೊಂದಿರುವ ಅಪಾಯವಿದೆ. ಮಧುಮೇಹಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ತಾಯಿ ಮತ್ತು ಮಗುವಿಗೆ ಅಪಾಯವಿದೆ. ಕೆಲವೊಮ್ಮೆ ಹೆರಿಗೆಯ ನಂತರ ಮಧುಮೇಹ ಬರಬಹುದು.

    MORE
    GALLERIES

  • 39

    Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

    ವಾಕಿಂಗ್ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಆಹಾರ ಸೇವನೆ ಮಾಡಿದ ನಂತರ ನಡೆದಾಡುವವರಲ್ಲಿ ಒಟ್ಟು 22 ಪ್ರತಿಶತದಷ್ಟು ಕಡಿಮೆ ಸಕ್ಕರೆ ಮಟ್ಟವಿದೆ ಎಂದು ಸಂಶೋಧಕರು ಸಾಬೀತು ಮಾಡಿದ್ದಾರೆ. ಹೀಗೆ ನಡೆಯುವುದರಿಂದ ಮಧುಮೇಹ ಬರುವುದಿಲ್ಲ ಎಂದು ಹೇಳಲಾಗುತ್ತದೆ. ದೇಹವು ಮಾನಸಿಕ ಮತ್ತು ದೈಹಿಕ ವಿಶ್ರಾಂತಿಯನ್ನು ಪಡೆದಾಗ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

    MORE
    GALLERIES

  • 49

    Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

    ಬೆಳ್ಳುಳ್ಳಿ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಬೆಳ್ಳುಳ್ಳಿ ಉತ್ತಮ ರುಚಿ ಮತ್ತು ವಾಸನೆಯನ್ನು ಹೊಂದಿರುತ್ತವೆ. ಬೆಳ್ಳುಳ್ಳಿಗೆ ದೇಹದಲ್ಲಿನ ಕಾಯಿಲೆಗಳನ್ನು ತಡೆಯುವ ಶಕ್ತಿ ಇದೆ.

    MORE
    GALLERIES

  • 59

    Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

    ಆಸ್ತಮಾ ಮತ್ತು ಉಸಿರಾಟದ ತೊಂದರೆಯಂತಹ ಶ್ವಾಸಕೋಶದ ಕಾಯಿಲೆಗಳನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಒಳ್ಳೆಯದು. ಬಾಯಿಯ ಕಾಯಿಲೆಗಳಿಗೆ ಬೆಳ್ಳುಳ್ಳಿ ಸಹಾಯ ಮಾಡುತ್ತದೆ.

    MORE
    GALLERIES

  • 69

    Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

    ಬೆಳ್ಳುಳ್ಳಿ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ನಾವು ಸೇವಿಸುವ ಆಹಾರವು ನಮ್ಮ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕೆ ಪ್ರತಿಯಾಗಿ ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

    MORE
    GALLERIES

  • 79

    Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

    ಇದು ಏಳು ವಾರಗಳಲ್ಲಿ ಸೀರಮ್ ಗ್ಲೂಕೋಸ್ ಅನ್ನು 57% ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಸಾಬೀತು ಮಾಡಿದೆ. ಅಂದರೆ ಒಂದೂವರೆ ತಿಂಗಳೊಳಗೆ ಟೈಪ್-2 ಮಧುಮೇಹ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆದ್ದರಿಂದ ಮಧುಮೇಹ ಇರುವವರು ಬೆಳಿಗ್ಗೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಹೆಚ್ಚು ಪ್ರಯೋಜನವಿದೆ.

    MORE
    GALLERIES

  • 89

    Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

    ಬೆಳ್ಳುಳ್ಳಿ ಇಡೀ ದೇಹವನ್ನು 22 ರೀತಿಯ ಕಾಯಿಲೆಗಳಿಂದ ರಕ್ಷಿಸುತ್ತದೆ ಎಂದು ಪ್ರಾಚೀನ ಕಾಲದಿಂದಲೂ ನಂಬಲಾಗಿದೆ. ಎರಡು ಬೆಳ್ಳುಳ್ಳಿ ಎಸಳುಗಳನ್ನು ಬೆಳಿಗ್ಗೆ ನೇರವಾಗಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ.

    MORE
    GALLERIES

  • 99

    Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

    ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ರಸವನ್ನು ಕುಡಿಯಬಹುದು. ಅಲ್ಲದೇ 4 ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಹುರಿದು ತಿನ್ನಬಹುದು. ಇದು ಮಧುಮೇಹಿಗಳಿಗೆ ರಾಮಬಾಣ ಎನ್ನಲಾಗುತ್ತದೆ.

    MORE
    GALLERIES