ನೀವು ಯಾವಾಗಲೂ ಲಭ್ಯವಿದ್ದರೆ, ನೀವು ಹೆಚ್ಚು ಆಸಕ್ತಿ ಹೊಂದಿರುವ ವ್ಯಕ್ತಿಯಾಗಿ ಕಾಣಿಸುವುದಿಲ್ಲ. ಲಭ್ಯವಿರುವುದು ಒಳ್ಳೆಯದು, ಆದರೆ ಯಾವಾಗಲೂ ಅಲ್ಲ. ಪ್ರತಿ ಬಾರಿಯೂ ಕಾಣಿಸಿಕೊಳ್ಳಬೇಡಿ. ಸಾಂದರ್ಭಿಕವಾಗಿ ಲಭ್ಯವಿರಿ. ಇದು ನಿಮ್ಮ ಫೋನ್ ಕರೆಗಳು, ಮೆಸೇಜ್ ಮಾಡುವ ಸಮಯ, ವೀಡಿಯೊ ಕರೆಗಳು ಎಲ್ಲವೂ ಪ್ರಮುಖ ಪಾತ್ರವಹಿಸುತ್ತದೆ. ಪಾರ್ಟಿಗಳನ್ನು ಕೆಲವೊಮ್ಮೆ ಮಾತ್ರ ಅಟೆಂಡ್ ಮಾಡಿ.