Human Organ: ನಮ್ಮ ದೇಹದ ಅಂಗಾಂಗಗಳು Microscope ನಲ್ಲಿ ಹೇಗೆ ಕಾಣುತ್ತೆ ನೋಡಿದ್ದೀರಾ? ಅದರ ಚಿತ್ರಗಳನ್ನು ನೋಡಿ!
Human Body Organs: ಸೂಕ್ಷ್ಮದರ್ಶಕ ಮತ್ತು ದೂರದರ್ಶಕದ ಆವಿಷ್ಕಾರವು ವಿಜ್ಞಾನ ಜಗತ್ತಿನಲ್ಲಿ ಕ್ರಾಂತಿಯನ್ನು ಸೃಷ್ಟಿ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಸೂಕ್ಷ್ಮದರ್ಶಕದ ಕಾರಣದಿಂದಾಗಿ, ಜೀವಶಾಸ್ತ್ರ, ವೈದ್ಯಕೀಯ ವಿಜ್ಞಾನ ಮತ್ತು ರಸಾಯನಶಾಸ್ತ್ರದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿದೆ. ನಮ್ಮ ದೇಹ, ನಮ್ಮ ಅಂಗಾಂಗಗಳು ಹಲವು ವಿಷಯಗಳಲ್ಲಿ ವಿಭಿನ್ನವಾಗಿದೆ. ಸೂಕ್ಷ್ಮದರ್ಶಕದಲ್ಲಿ ಇವು ಹೇಗೆ ಕಾಣಿಸುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಲ್ಲಿದೆ ನೋಡಿ ಆ ಅದ್ಭುತ ಫೋಟೋಗಳು