Weight Loss: ಬೆಟ್ಟದ ನಲ್ಲಿಕಾಯಿ ಜ್ಯೂಸ್ ಕುಡಿದ್ರೆ ಬಹುಬೇಗ ಇಳಿಯುತ್ತೆ ಬೊಜ್ಜು

ನೆಲ್ಲಿಕಾಯಿ ಜ್ಯೂಸ್ (Amla Juice) ಅತ್ಯಂತ ಆರೋಗ್ಯಕರವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು (Health Benefits) ಹೊಂದಿದೆ. ಇದು ವಿಟಮಿನ್ ಸಿ ಯ ಮೂಲಗಳಲ್ಲಿ ಒಂದಾಗಿದೆ. ನೆಲ್ಲಿಕಾಯಿ ನಮ್ಮ ದೇಹಕ್ಕೆ ಅಗತ್ಯವಾದ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶವನ್ನು ಒದಗಿಸುತ್ತದೆ. ಚರ್ಮ ಕೂದಲಿಗೆ ಹಾಗೂ ತೂಕ ಇಳಿಕೆಗೂ (Weight Loss) ನೆಲ್ಲಿಕಾಯಿ ತುಂಬಾ ಪ್ರಯೋಜನಕಾರಿಯಾಗಿದೆ.

First published: