Soaked Peanuts: ಪ್ರತಿದಿನ ನೆನೆಸಿದ ಕಡಲೆಬೀಜ ತಿನ್ನುವುದರಿಂದ ಸಿಗಲಿವೆ ಈ ಅದ್ಭುತ ಪ್ರಯೋಜನಗಳು

ಬಡವರ ಬಾದಾಮಿ ಕಡಲೆಕಾಯಿ ಪ್ರೋಟೀನ್​ಗಳ ಆಗರ. ಕಡಲೆಕಾಯಿ ತಿನ್ನುವುದರಿಂದ ಅನೇಕ ಪ್ರಯೋಜನಗಳು ಸಿಗಲಿವೆ. ಅಂತೆಯೇ ಪ್ರತಿದಿನ ನೆನೆಸಿದ ಕಡಲೆಬೀಜ ತಿಂದರೆ ಇನ್ನೂ ಹೆಚ್ಚಿನ ಲಾಭ ಪಡೆಯಬಹುದು ಅಂತಾರೆ ತಜ್ಞರು. ಹಾಗಿದ್ರೆ ಬನ್ನಿ ನೆನೆಸಿದ ಕಡಲೆಬೀಜ ಸೇವನೆಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳೇನು ನೋಡೋಣ.

First published: