ಕೊರೋನಾದಿಂದ ಚೇತರಿಸಿಕೊಂಡ ಬಳಿಕ ಎಷ್ಟು ದಿನಗಳ ನಂತರ ಸೆಕ್ಸ್​ ಮಾಡ್ಬೋದು? ಮುಂಚೆ ಮಾಡಿದ್ರೆ ಏನಾಗತ್ತೆ?

ಕೊರೋನಾ ವೈರಸ್ ಕಾಣಿಸಿಕೊಂಡ ನಂತರ ಲೈಂಗಿಕ ಸಂಪರ್ಕ ಮಾಡಬೇಕೋ ಅಥವಾ ಬೇಡವೋ ಎನ್ನುವ ಪ್ರಶ್ನೆ ಅನೇಕರದ್ದು. ಈ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನ ಕೂಡ ನಡೆಯುತ್ತಿದೆ.

First published: