N95 Maskನ್ನು ಎಷ್ಟು ಬಾರಿ ಬಳಕೆ ಮಾಡ್ಬೇಕು? ಹೆಚ್ಚು ಬಾರಿ ಬಳಸಿದ್ರೆ ಏನೇನು ಅಪಾಯಗಳಿವೆ? ಫುಲ್ ಡೀಟೆಲ್ಸ್

N95 Mask: ಕೊರೊನಾ ಭಯ ಮತ್ತೆ ಆರಂಭವಾಗಿದೆ. ದೇಶದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಾಸ್ಕ್ ಬಳಕೆ ಕಡಿಮೆ ಮಾಡಿ ನಿರ್ಲಕ್ಷ್ಯ ತೋರಿಸುತ್ತಿದ್ದ ಜನರ ಸಹ ಮತ್ತೆ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ಧರಿಸುವ N95 ಮಾಸ್ಕ್ ಬಳಸುವಾಗ ಕೆಲ ನಿಯಮಗಳನ್ನು ಪಾಲಿಸುವುದು ಉತ್ತಮ. ಯಾವುವು, ಆ ಮಾಸ್ಕ್ ಅನ್ನು ಹೇಗೆ, ಎಷ್ಟು ಭಾರಿ ಬಳಸಬೇಕು ಎಂಬುದು ಇಲ್ಲಿದೆ.

First published: