Diabetes: ಶುಗರ್ ಇದ್ರೆ ಡ್ರೈ ಫ್ರೂಟ್ಸ್​ಗಳು ಎಷ್ಟು ಪ್ರಯೋಜನಕರ ನೋಡಿ

Diabetes Control: ಡಯಾಬಿಟಿಸ್ ಎನ್ನುವುದು ನಮ್ಮ ಆಹಾರ ಕ್ರಮ ಸರಿಯಾಗಿ ನಡೆಯದೇ ಇರುವುದರಿಂದ ಬರುವ ಕಾಯಿಲೆ. ಇದರಲ್ಲಿರುವ ಸಕ್ಕರೆಯನ್ನು ನಿಯಂತ್ರಣದಲ್ಲಿಡದಿರುವುದರಿಂದ ಇನ್ನೂ ಅನೇಕ ರೋಗಗಳು ಬರಬಹುದು. ನೀವು ಶುಗರ್ ಹೊಂದಿದ್ದರೆ ಕೆಲವೊಂದು ಆಹಾರಗಳನ್ನು ಸೇವನೆ ಮಾಡಬಾರದು. ಹಾಗೆಯೇ ಕೆಲವೊಂದು ಆಹಾರಗಳನ್ನು ತಿನ್ನಬೇಕು.. ಯಾವ ಆಹಾರಗಳನ್ನು ಸೇವನೆ ಮಾಡಬಾರದು ಎಂಬುದು ಇಲ್ಲಿದೆ.

First published: