Vastu Tips: ತಾಜ್ಮಹಲ್ ಶೋ ಪೀಸ್ ಸೇರಿದಂತೆ ಈ ವಸ್ತುಗಳನ್ನು ಮನೆಯಲ್ಲಿಡಬೇಡಿ.. ಹಣ ಕೈಗೂಡಲ್ಲ!
ಮನೆಯಲ್ಲಿ ಶಾಂತಿ-ನೆಮ್ಮದಿ ನೆಲಸಬೇಕೆಂದರೆ, ಹಣ ಚನ್ನಾಗಿ ಕೈಗೂಡಬೇಕೆಂದರೆ ವಾಸ್ತು ಬಹಳ ಮುಖ್ಯ. ಸಾಕಷ್ಟು ಬಾರಿ ಗೊತ್ತಿಲ್ಲದೇ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ಮನೆಯ ಸಕಾರಾತ್ಮಕ ಶಕ್ತಿಯನ್ನೇ ಕುಸಿಯುವಂತೆ ಮಾಡಿಬಿಡುತ್ತದೆ. ಬಹುಮುಖ್ಯವಾಗಿ ಮನೆಯಲ್ಲಿನ ಕೆಲ ವಸ್ತುಗಳ ಹಣದ ಹರಿವನ್ನೇ ಕುಂಠಿತ ಮಾಡಿ ಬಿಡುತ್ತದೆ. ಅಲಂಕಾರಿಕ ವಸ್ತುಗಳು ಅದೃಷ್ಟ ಕೈ ತಪ್ಪುವಂತೆ ಮಾಡುತ್ತವೆ.