ಬೇಸಿಗೆ ವೇಳೆ ಕಲ್ಲಂಗಡಿ ಹಣ್ಣು ತಿನ್ನುವುದರಲ್ಲಿ ಸಿಗುವ ಸಂತೋಷವೇ ಬೇರೆ. ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಅದರಿಂದ ಬರುವ ರಸ ನಾಲಿಗೆ ಬಿದ್ದರೆ, ಅಬ್ಬಾಬ್ಬಾ, ಅದೆಷ್ಟು ರುಚಿ. ಆದರೆ ಇದೇ ಸಮಯದಲ್ಲಿ ಬೀಜ ಗಂಟಲಿಗೆ ಸಿಕ್ಕಿಹಾಕೊಂಡರೆ, ನಿಮ್ಮ ಖುಷಿಯೆಲ್ಲಾ ಮಾಯವಾಗಿ ಬಿಡುತ್ತದೆ. ಹಾಗಾದ್ರೆ ಕಲ್ಲಂಗಡಿ ಹಣ್ಣುನ್ನು ಬೀಜವಿಲ್ಲದೇ ಮಾಡಿ ಹೇಗೆ ತಿನ್ನುವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.