Weight Loss: ತೂಕ ಇಳಿಸಲು ನಿತ್ಯ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ​

ನಾನಾ ಕಾರಣಗಳಿಂದ ದೇಹ ತೂಕ ಏರಿಕೆಯಾಗುತ್ತದೆ. ಇದನ್ನು ಕಡಿಮೆ ಮಾಡಲು ವ್ಯಾಯಾಮ, ಡಯೆಟ್ ಮೊರೆಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ದೇಹ ತೂಕ ಇಳಿಕೆ ದೊಡ್ಡ ಉದ್ಯಮವಾಗಿ ಬದಲಾಗುತ್ತಿದೆ. ಜನರು ಇವುಗಳ ಕಡೆಗೆ ವಾಲುವ ಬದಲು ಕೆಲವು ಉತ್ತಮ್ಮ ಅಭ್ಯಾಸಗಳನ್ನು ರೂಢಿಸಿಕೊಂಡು ಅನುಸರಿಸುತ್ತಾ ಬಂದರೆ ದೇಹ ತೂಕವನ್ನು ಸುಲಭವಾಗಿ ಇಳಿಸಬಹುದು.

First published: