Herbal tea: ಆರೋಗ್ಯಕರ ಮತ್ತು ಟೇಸ್ಟಿ ಹರ್ಬಲ್ ಚಹಾವನ್ನು ಇನ್ಮುಂದೆ ನೀವು ಮನೆಯಲ್ಲೇ ಟ್ರೈ ಮಾಡಬಹುದು!

ಚಹಾ ಪ್ರತಿಯೊಬ್ಬರ ನೆಚ್ಚಿನ ಪಾನೀಯವಾಗಿದೆ. ಮನೆಗೆ ಅತಿಥಿಗಳು ಬಂದಾಗ ಮೊದಲು ಅವರಿಗೆ ನೀಡುವುದೆಂದರೆ ಚಹಾ. ಇಂದು ನಾವು ನಿಮಗೆ ಕೆಲವು ಆರೋಗ್ಯಕರ ಮತ್ತು ಟೇಸ್ಟಿ ಚಹಾಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

First published:

  • 17

    Herbal tea: ಆರೋಗ್ಯಕರ ಮತ್ತು ಟೇಸ್ಟಿ ಹರ್ಬಲ್ ಚಹಾವನ್ನು ಇನ್ಮುಂದೆ ನೀವು ಮನೆಯಲ್ಲೇ ಟ್ರೈ ಮಾಡಬಹುದು!

    ಜನ ಹೆಚ್ಚಾಗಿ ಹಾಲಿನೊಂದಿಗೆ ಬೆರೆಸಲಾಗಿರುವ ಚಹಾವನ್ನು ಕುಡಿಯುತ್ತಾರೆ. ಆದರೆ ಅದರಲ್ಲಿರುವ ಕೆಫೀನ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನೀವು ದೀರ್ಘಕಾಲ ಆರೋಗ್ಯವಾಗಿರಲು ಬಯಸಿದರೆ, ನೀವು ಗಿಡಮೂಲಿಕೆಯ ಚಹಾವನ್ನು ಸವಿಯುವುದು ಉತ್ತಮ.

    MORE
    GALLERIES

  • 27

    Herbal tea: ಆರೋಗ್ಯಕರ ಮತ್ತು ಟೇಸ್ಟಿ ಹರ್ಬಲ್ ಚಹಾವನ್ನು ಇನ್ಮುಂದೆ ನೀವು ಮನೆಯಲ್ಲೇ ಟ್ರೈ ಮಾಡಬಹುದು!

    ವಯಸ್ಸಾದವರಿಗೆ ಹರ್ಬಲ್ ಟೀ ವಿರೋಧವಾಗಿದೆ. ದೇಹವನ್ನು ನಿರ್ವಿಷಗೊಳಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಉರಿಯೂತ ಮತ್ತು ತೂಕ ನಷ್ಟವನ್ನು ಕಡಿಮೆ ಮಾಡುತ್ತದೆ. ನೀವು ಆರೋಗ್ಯವಾಗಿರಲು ಬಯಸಿದರೆ, ನಿಮ್ಮ ಆಹಾರದಲ್ಲಿ ಈ 5 ಗಿಡಮೂಲಿಕೆ ಚಹಾಗಳನ್ನು ಬೆರೆಸಿ ಕುಡಿಯುವುದು ಒಳ್ಖೆಯದು.

    MORE
    GALLERIES

  • 37

    Herbal tea: ಆರೋಗ್ಯಕರ ಮತ್ತು ಟೇಸ್ಟಿ ಹರ್ಬಲ್ ಚಹಾವನ್ನು ಇನ್ಮುಂದೆ ನೀವು ಮನೆಯಲ್ಲೇ ಟ್ರೈ ಮಾಡಬಹುದು!

    ಗ್ರೀನ್ ಟೀ: ಗ್ರೀನ್ ಟೀಯಲ್ಲಿರುವ ಅಂಶಗಳು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಮನಸ್ಸಿಗೆ ಹಾಗೂ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಆಯಾಸವನ್ನು ನಿವಾರಿಸುತ್ತದೆ. ಮೈಂಡ್ ಅನ್ನು ರಿಫ್ರೆಶ್ ಮಾಡುತ್ತದೆ. ಗ್ಯಾಸ್, ಅಜೀರ್ಣ ಸಮಸ್ಯೆ ಇದ್ದರೆ ಗ್ರೀನ್ ಟೀ ಕುಡಿಯಬಹುದು.

    MORE
    GALLERIES

  • 47

    Herbal tea: ಆರೋಗ್ಯಕರ ಮತ್ತು ಟೇಸ್ಟಿ ಹರ್ಬಲ್ ಚಹಾವನ್ನು ಇನ್ಮುಂದೆ ನೀವು ಮನೆಯಲ್ಲೇ ಟ್ರೈ ಮಾಡಬಹುದು!

    ಶುಂಠಿ ಟೀ : ಪ್ರಯಾಣ ಮಾಡುವಾಗ ವಾಂತಿ, ವಾಕರಿಕೆ ಕಾಣಿಸಿಕೊಂಡರೆ ಶುಂಠಿ ಟೀ ಕುಡಿಯಿರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ, ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ, ಮೈಗ್ರೇನ್ ಇರುವವರಿಗೆ ಶುಂಠಿ ಚಹಾವು ಉತ್ತಮ ಪರಿಹಾರವಾಗಿದೆ.

    MORE
    GALLERIES

  • 57

    Herbal tea: ಆರೋಗ್ಯಕರ ಮತ್ತು ಟೇಸ್ಟಿ ಹರ್ಬಲ್ ಚಹಾವನ್ನು ಇನ್ಮುಂದೆ ನೀವು ಮನೆಯಲ್ಲೇ ಟ್ರೈ ಮಾಡಬಹುದು!

    ಕ್ಯಾಮೊಮೈಲ್ ಟೀ (Chamomile Tea): ಒತ್ತಡವನ್ನು ನಿವಾರಿಸಲು, ನಿದ್ರಾಹೀನತೆಯನ್ನು ತಡೆಗಟ್ಟಲು ನೀವು ಖಂಡಿತವಾಗಿಯೂ ಈ ಕ್ಯಾಮೊಮೈಲ್ ಚಹಾವನ್ನು ಕುಡಿಯಬಹುದು. ಕ್ಯಾಮೊಮೈಲ್ ಟೀ ಮೆದುಳಿನಲ್ಲಿ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ, ಇದು ಮೆದುಳಿಗೆ ಒತ್ತಡ, ಖಿನ್ನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

    MORE
    GALLERIES

  • 67

    Herbal tea: ಆರೋಗ್ಯಕರ ಮತ್ತು ಟೇಸ್ಟಿ ಹರ್ಬಲ್ ಚಹಾವನ್ನು ಇನ್ಮುಂದೆ ನೀವು ಮನೆಯಲ್ಲೇ ಟ್ರೈ ಮಾಡಬಹುದು!

    ಬ್ಲ್ಯಾಕ್ ಟೀ: ಬ್ಲ್ಯಾಕ್ ಟೀಯು ಫ್ಲೇವನಾಯ್ಡ್ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಅರಿವಿನ ದುರ್ಬಲತೆ, ಉರಿಯೂತ, ಹೃದ್ರೋಗ, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಬುದ್ಧಿಮಾಂದ್ಯತೆಯ ಸಾಧ್ಯತೆಯೂ ಕಡಿಮೆಯಾಗುತ್ತದೆ.

    MORE
    GALLERIES

  • 77

    Herbal tea: ಆರೋಗ್ಯಕರ ಮತ್ತು ಟೇಸ್ಟಿ ಹರ್ಬಲ್ ಚಹಾವನ್ನು ಇನ್ಮುಂದೆ ನೀವು ಮನೆಯಲ್ಲೇ ಟ್ರೈ ಮಾಡಬಹುದು!

    ಊಲಾಂಗ್ ಟೀ (Oolong Tea): ಒಂದು ಅಧ್ಯಯನದ ಪ್ರಕಾರ, ಪ್ರತಿದಿನ ಎರಡೂವರೆ ಕಪ್ ಊಲಾಂಗ್ ಟೀ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಊಲಾಂಗ್ ಚಹಾ ಆರೋಗ್ಯಕರ ಹೃದಯ, ತೂಕ ನಿಯಂತ್ರಣಕ್ಕೆ ಪ್ರಯೋಜನಕಾರಿಯಾಗಿದೆ.

    MORE
    GALLERIES