Health Tips: ಮಧುಮೇಹಿಗಳು ಬೆಲ್ಲ ತಿನ್ಬೋದಾ? ಇಲ್ಲಿದೆ ಮೈಗ್ರೇನ್​ಗೆ ಸೂಪರ್ ಮನೆಮದ್ದು

ನೈಸರ್ಗಿಕ ಬೆಲ್ಲ ತಿನ್ನೋದ್ರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಈ ಬಗ್ಗೆ ತಜ್ಞರು ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದು, ಸಕ್ಕರೆಗಿಂತ ಬೆಲ್ಲ ಬೆಸ್ಟ್ ಅಂತಿದ್ದಾರೆ. ಬೇಸಿಗೆಯಲ್ಲಿ ಬೆಲ್ಲ ತಿನ್ನೋದ್ರಿಂದ ಏನು ಪ್ರಯೋಜನಗಳಿವೆ? ಯಾವ ಲಿಮಿಟ್ ನಲ್ಲಿ ಬೆಲ್ಲ ತೆಗೆದುಕೊಳ್ಳಬೇಕು ಅನ್ನೋದನ್ನು ತಿಳಿದುಕೊಳ್ಳಿ

First published: