ಮನೆಯಲ್ಲಿ ಮಸಾಲಾ ಮಜ್ಜಿಗೆ ಮಾಡಲು ಮೊಸರು, ನೀರು, ಹುರಿದ ಜೀರಿಗೆ ಪುಡಿ, ಕತ್ತರಿಸಿದ ಕೊತ್ತಂಬರಿ ಎಲೆಗಳು, ತುರಿದ ಶುಂಠಿ, ಒಂದು ಪಿಂಚ್ ಕರಿಮೆಣಸು, ರುಚಿಗೆ ಉಪ್ಪು ಬೇಕು. ಬ್ಲೆಂಡರ್ ನಲ್ಲಿ ಮೊಸರು ನೀರು ಹಾಕಿ ರುಬ್ಬಿರಿ. ನಂತರ ಗ್ಲಾಸ್ ಗೆ ಹಾಕಿ. ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಶುಂಠಿ, ಉಪ್ಪು, ಕರಿಮೆಣಸು ಹಾಕಿ ಮಿಕ್ಸ್ ಮಾಡಿ ಸೇವಿಸಿ.