Heart Health Tips: ಪುರುಷರೇ, ಪ್ರತಿದಿನ ಹೀಗೆ ಮಾಡಿದ್ರೆ ನಿಮ್ಮ ಹಾರ್ಟ್​ ಸೇಫ್ ಆಗಿರುತ್ತೆ

Heart Health Tips for Men: ಹೃದಯವು ಇತರ ಅಂಗಗಳಿಗೆ ರಕ್ತವನ್ನು ಪಂಪ್ ಮಾಡುತ್ತದೆ. ಇದು ದೇಹಕ್ಕೆ ಆಮ್ಲಜನಕ ಮತ್ತು ಪ್ರಮುಖ ಪೋಷಕಾಂಶಗಳನ್ನು ಒಯ್ಯುತ್ತದೆ. ಹೃದಯವು ಪಂಪ್ ಮಾಡುವುದನ್ನು ನಿಲ್ಲಿಸಿದಾಗ, ಮೆದುಳಿನಿಂದ ಪ್ರಾರಂಭಿಸಿ ದೇಹದ ಪ್ರತಿಯೊಂದು ಪ್ರಮುಖ ಅಂಗವೂ ವಿಫಲಗೊಳ್ಳಲು ಪ್ರಾರಂಭಿಸುತ್ತದೆ. ಹಾಗಾಗಿ ಹೃದಯವನ್ನು ಬಹಳ ಎಚ್ಚರಿಕೆಯಿಂದ ಆರೈಕೆ ಮಾಡಿಕೊಳ್ಳಬೇಕು.

First published: