Heart Attack: ಹೃದಯಾಘಾತ ಆದ್ರೆ ಸಿಗುತ್ತೆ ಒಂದೇ ಗಂಟೆಯಲ್ಲಿ ಚಿಕಿತ್ಸೆ! ಮಹತ್ವದ ಯೋಜನೆ ಆರಂಭ

ಆರೋಗ್ಯಶ್ರೀ ಎಂಬ ಹೆಸರಿನಲ್ಲಿ ಈ ಯೋಜನೆಯನ್ನು ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವವನ್ನು ಸಹ ಈ ಯೋಜನೆ ಹೊಂದಿರಲಿದೆ. 

 • Local18
 • |
 •   | Andhra Pradesh, India
First published:

 • 18

  Heart Attack: ಹೃದಯಾಘಾತ ಆದ್ರೆ ಸಿಗುತ್ತೆ ಒಂದೇ ಗಂಟೆಯಲ್ಲಿ ಚಿಕಿತ್ಸೆ! ಮಹತ್ವದ ಯೋಜನೆ ಆರಂಭ

  ಇತ್ತೀಚಿಗೆ ಯುವ ಜನರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡುಬರುತ್ತಿದೆ. ಕುಳಿತ ಜಾಗದಲ್ಲೇ ಹೃದಯಾಘಾತದಿಂದ ಕುಸಿದು ಬೀಳುವ ಹಲವು ಘಟನೆಗಳು ಸಹ ವರದಿಯಾಗುತ್ತಿವೆ. ಹೀಗೆ ಹೃದಯಾಘಾತ ಹೆಚ್ಚುತ್ತಿರುವ ಕಾರಣ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ.

  MORE
  GALLERIES

 • 28

  Heart Attack: ಹೃದಯಾಘಾತ ಆದ್ರೆ ಸಿಗುತ್ತೆ ಒಂದೇ ಗಂಟೆಯಲ್ಲಿ ಚಿಕಿತ್ಸೆ! ಮಹತ್ವದ ಯೋಜನೆ ಆರಂಭ

  ಈ ಹಿಂದೆ ಹೆಚ್ಚಾಗಿ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಹೃದಯಾಘಾತ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಹೃದಯಾಘಾತ ಎಂಬುದು ಕೇವಲ ವಯೋವೃದ್ಧರಿಗಲ್ಲ, ಯುವಕರಲ್ಲಿ ಹೆಚ್ಚಾಗುತ್ತಿವೆ. ದೈಹಿಕವಾಗಿ ಸದೃಢರಾಗಿರುವವರು ಸಹ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. (ಸಾಂಕೇತಿಕ ಚಿತ್ರ)

  MORE
  GALLERIES

 • 38

  Heart Attack: ಹೃದಯಾಘಾತ ಆದ್ರೆ ಸಿಗುತ್ತೆ ಒಂದೇ ಗಂಟೆಯಲ್ಲಿ ಚಿಕಿತ್ಸೆ! ಮಹತ್ವದ ಯೋಜನೆ ಆರಂಭ

  ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೃದಯಾಘಾತವಾದ ಒಂದೇ ಗಂಟೆಯಲ್ಲಿ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ತಡೆಗಟ್ಟುವ ನಿರ್ಧರಿಸಲಾಗಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 48

  Heart Attack: ಹೃದಯಾಘಾತ ಆದ್ರೆ ಸಿಗುತ್ತೆ ಒಂದೇ ಗಂಟೆಯಲ್ಲಿ ಚಿಕಿತ್ಸೆ! ಮಹತ್ವದ ಯೋಜನೆ ಆರಂಭ

  ಹೀಗೆ ಹೃದಯಾಘಾತವಾಗಿ ಒಂದೇ ಗಂಟೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಆಂಧ್ರ ಸರ್ಕಾರ ಚೆನ್ನೈ ಮೂಲದ ಸ್ಟೆಮಿ ಇಂಡಿಯಾ ಎಂಬ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಈ ತಿಂಗಳ ಅಂತ್ಯದೊಳಗೆ ಚೆನ್ನೈ ಮೂಲದ ಸಹಿ ಹಾಕುವುದಾಗಿ ಆಂಧ್ರ ಪ್ರದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 58

  Heart Attack: ಹೃದಯಾಘಾತ ಆದ್ರೆ ಸಿಗುತ್ತೆ ಒಂದೇ ಗಂಟೆಯಲ್ಲಿ ಚಿಕಿತ್ಸೆ! ಮಹತ್ವದ ಯೋಜನೆ ಆರಂಭ

  ಈ ಕುರಿತು ಆಂಧ್ರ ಪ್ರದೇಶ ಮುಖ್ಯ ಕಾರ್ಯದರ್ಶಿ ಕೃಷ್ಣಬಾಬು ಭಾನುವಾರ ಪ್ರಕಟಣೆ ಹೊರಡಿಸಿದ್ದಾರೆ. “ಹೃದಯಾಘಾತದ ಸಾವುಗಳನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ. (ಸಾಂಕೇತಿಕ ಚಿತ್ರ)

  MORE
  GALLERIES

 • 68

  Heart Attack: ಹೃದಯಾಘಾತ ಆದ್ರೆ ಸಿಗುತ್ತೆ ಒಂದೇ ಗಂಟೆಯಲ್ಲಿ ಚಿಕಿತ್ಸೆ! ಮಹತ್ವದ ಯೋಜನೆ ಆರಂಭ

  ಈ ಯೋಜನೆಯಡಿ ಆಂಧ್ರ ಪ್ರದೇಶ ಕರ್ನೂಲು ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ ಹೃದಯಾಘಾತಕ್ಕೆ ಚಿಕಿತ್ಸೆ ನೀಡುವ ಲ್ಯಾಬ್​ಗಳನ್ನು 120 ಕೋಟಿ ಅನುದಾನದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಲ್ಯಾಬ್​ಗಳಲ್ಲಿ ECG ಟೆಸ್ಟ್​ಗಳನ್ನು ನಡೆಸಿ ಡಿಜಿಟಲ್ ಫಾರ್ಮ್​ಟ್​ನಲ್ಲಿ ಪರಿಣಿತ ವೈದ್ಯರ ತಂಡಕ್ಕೆ ಕಳಿಸಲಾಗುತ್ತದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 78

  Heart Attack: ಹೃದಯಾಘಾತ ಆದ್ರೆ ಸಿಗುತ್ತೆ ಒಂದೇ ಗಂಟೆಯಲ್ಲಿ ಚಿಕಿತ್ಸೆ! ಮಹತ್ವದ ಯೋಜನೆ ಆರಂಭ

  ಜೊತೆಗೆ ಆರೋಗ್ಯಶ್ರೀ ಎಂಬ ಹೆಸರಿನಲ್ಲಿ ಈ ಯೋಜನೆಯನ್ನು ಇಡೀ ಆಂಧ್ರ ಪ್ರದೇಶ ರಾಜ್ಯದಾದ್ಯಂತ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವವನ್ನು ಸಹ ಈ ಯೋಜನೆ ಹೊಂದಿರಲಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 88

  Heart Attack: ಹೃದಯಾಘಾತ ಆದ್ರೆ ಸಿಗುತ್ತೆ ಒಂದೇ ಗಂಟೆಯಲ್ಲಿ ಚಿಕಿತ್ಸೆ! ಮಹತ್ವದ ಯೋಜನೆ ಆರಂಭ

  ಈ ಚಿಕಿತ್ಸೆಯನ್ನು STEMI (ST-elevation myocardial infarction) ಎಂದು ಕರೆಯಲಾಗುತ್ತದೆ. ಇದರಿಂದ ಹೃದಯಾಘಾತ ಸಾವುಗಳನ್ನು ತಡೆಯಬಹುದು ಎನ್ನುತ್ತದೆ ಆಂಧ್ರ ಪ್ರದೇಶ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ. (ಸಾಂಕೇತಿಕ ಚಿತ್ರ)

  MORE
  GALLERIES