Heart Attack: ನಾವು ದಿನನಿತ್ಯ ಸೇವಿಸುವ ಈ ಆಹಾರಗಳೇ ಹೃದ್ರೋಗಕ್ಕೆ ಕಾರಣವಂತೆ!

ವಯಸ್ಕರು ಸಾಮಾನ್ಯವಾಗಿ ತಮ್ಮ ಆಹಾರದಲ್ಲಿ ಉಪ್ಪು, ಹುಣಸೆಹಣ್ಣು ಮತ್ತು ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಸಲಹೆ ನೀಡುತ್ತಾರೆ. ಉಪ್ಪು, ಸಕ್ಕರೆ, ಸ್ಯಾಚುರೇಟೆಡ್ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವ ಜನರು ಹೃದ್ರೋಗದ ಅಪಾಯದಲ್ಲಿದ್ದಾರೆ ಎಂದು ಹೇಳಲಾಗುತ್ತದೆ.

First published: