Healthy Pregnancy Tips: ಗರ್ಭಿಣಿಯರು ಗರ್ಭಾವಸ್ಥೆ ಸಮಯದಲ್ಲಿ ಈ ಸೂತ್ರಗಳನ್ನು ತಪ್ಪದೇ ಪಾಲಿಸಿ

ಆರೋಗ್ಯಕರ ಗರ್ಭಧಾರಣೆಗಾಗಿ ಆರೋಗ್ಯಕರ ಆಹಾರವನ್ನು ಸೇವಿಸಿ: ಗರ್ಭಿಣಿಯರು ಸಾಕಷ್ಟು ತಾಜಾ ಹಾಗೂ ಶುದ್ಧ ಹಣ್ಣು -ತರಕಾರಿಗಳನ್ನು ತಿನ್ನಬೇಕು. ಉತ್ತಮ ಪ್ರೋಟೀನ್​, ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಫೈಬರ್ ಮತ್ತು ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ.

First published: